Bible Language

Jeremiah 24 (KJV) King James Version

Versions

KNV   ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾ ಕೀಮನ ಮಗನಾದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಬಡಗಿಯವರನ್ನೂ ಕಮ್ಮಾರರನೂ ಯೆರೂಸಲೇಮಿನಿಂದ ಸೆರೆಗೆ ಒಯ್ದು ಬಾಬೆಲಿಗೆ ತಕ್ಕೊಂಡುಹೋದ ಮೇಲೆ ಕರ್ತನು ನನಗೆ ತೋರಿಸ ಲಾಗಿ, ಅಗೋ, ಎರಡು ಪುಟ್ಟಿ ಅಂಜೂರದ ಹಣ್ಣುಗಳು ಕರ್ತನ ದೇವಾಲಯದ ಮುಂದೆ ಇದ್ದವು.
ERVKN   ಯೆಹೋವನು ನನಗೆ ವಸ್ತುಗಳನುಐ ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಘುಟ್ಟಿಗಳನುಐ ಜೋಡಿಸಿಟ್ಟಿದ್ದು ನನಗೆ ಕಂಡು ಘಂತು. (ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ಯೆಕೊನ್ಯನನುಐ ಸೆರೆಹಿಡಿದ ಮೇಲೆ ನಾನು ದರ್ಶನವನುಐ ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನುಐ ಮತ್ತು ಅವನ ಪ್ರಮುಖ ಅಊಕಾರಿಗಳನುಐ ಜೆರುಸಲೇಮಿನಿಂದ ಙಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಘೂಕದೆಐಚ್ಚರನು ಯೆಹೂದದ ಎಲ್ಲಾ ಘಡಗಿಗಳನುಐ ಮತ್ತು ಕಮ್ಮಾರರನುಐ ತೆಗೆದುಕೊಂಡು ಹೋಗಿದ್ದನು.)