Bible Language
1 Chronicles 3:3
(JOB_4_7)
Versions
KNV
ಅಬೀಟಲಳಿಂದ
ಹುಟ್ಟಿದ
ಐದನೆಯವನಾದ
ಶೆಫಟ್ಯನು,
ತನ್ನ
ಹೆಂಡತಿಯಾದ
ಎಗ್ಲಳಿಂದ
ಹುಟ್ಟಿದ
ಆರನೆಯವನಾದ
ಇತ್ರಾಮನು.
ERVKN
ಶೆಫಟ್ಯನು
ಐದನೆಯ
ಮಗನು.
ಇವನ
ತಾಯಿಯ
ಹೆಸರು
ಅಬೀಟಲ.
ಆರನೆಯವನು
ಇತ್ರಾಮ.
ಇವನ
ತಾಯಿಯ
ಹೆಸರು
ಎಗ್ಲ.