Bible Language
Psalms 52
(ISAIAH_14_1)
Versions
KNV
ಓ
ಪರಾಕ್ರಮಿಯೇ,
ಕೆಟ್ಟತನದಲ್ಲಿ
ನಿನ್ನ
ಷ್ಟಕ್ಕೆ
ನೀನೇ
ಹೆಚ್ಚಳಪಡುವದು
ಯಾಕೆ?
ದೇವರ
ಒಳ್ಳೇತನವು
ಯಾವಾಗಲೂ
ಇರುವದು.
ERVKN
ಕೀರ್ತನೆಯಿದು.
ರಚನೆಗಾರ
:
ದಾವೀದ.
ದುಷ್ಟಾಧಿಕಾರಿಯೇ,
ನಿನ್ನ
ದುಷ್ಕೃತ್ಯಗಳ
ಕುರಿತು
ಜಂಬಪಡುವುದೇಕೆ?
ದೇವರ
ದೃಷ್ಟಿಗೆ
ನೀನು
ಅಸಹ್ಯಕರವಾಗಿರುವೆ.