Bible Language

Deuteronomy 32:16 (ISAIAH_14_1)

Versions

KNV   ಅನ್ಯದೇವತೆಗಳಿಂದ ಆತನಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ಆತನಿಗೆ ಕೋಪ ವನ್ನು ಎಬ್ಬಿಸಿದರು.
ERVKN   ದೇವಜನರು ಯೆಹೋವನಿಗೆ ಈರ್ಷೆಯನ್ನು ಉಂಟುಮಾಡಿದರು. ಅವರು ಇತರ ದೇವರುಗಳನ್ನು ಪೂಜಿಸಿದರು; ಅಸಹ್ಯ ವಿಗ್ರಹಗಳನ್ನು ಅವರು ಪೂಜಿಸಿದರು. ಅದು ಯೆಹೋವನನ್ನು ಕೋಪಗೊಳಿಸಿತು.