Bible Language

Revelation 7:14 (HCSB) Holman Christian Standard Bible

Versions

KNV   ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ.
ERVKN   ”ಸ್ವಾಮೀ, ಅವರು ಯಾರೆಂಬುದು ನಿಮಗೆ ತಿಳಿದಿದೆ” ಎಂದು ನಾನು ಉತ್ತರಿಸಿದೆನು. ಆಗ ಹಿರಿಯನು, “ಈ ಜನರು ಭೀಕರ ಸಂಕಟವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ. ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುಪಾಗಿದ್ದಾರೆ.
IRVKN   ಅವನು ನನಗೆ, “ಇವರು ಮತ್ತಾ 24:21, 29; ದಾನಿ. 12:1: ಮಹಾಸಂಕಟದಿಂದ ಹೊರಬಂದವರು, ಯಜ್ಞದ ಕುರಿಮರಿಯಾದಾತನ ಪ್ರಕ 1:5 ರಕ್ತದಲ್ಲಿ § ಪ್ರಕ 22:14; ಯೆಶಾ 1:18; ಜೆಕ. 3:3-5: ತಮ್ಮ ನಿಲುವಂಗಿಗಳನ್ನು ತೊಳೆದು * ದಾನಿ. 12:10; ಅ. ಕೃ. 15:9; 1 ಯೋಹಾ 1:7: ಶುಭ್ರಮಾಡಿಕೊಂಡಿದ್ದಾರೆ.