Bible Language

Psalms 126:1 (HCSB) Holman Christian Standard Bible

Versions

KNV   ಕರ್ತನು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡ ವರ ಹಾಗಿದ್ದೆವು.
ERVKN   ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
IRVKN   * ಅಥವಾ ಯೆಹೋವನು ನಮ್ಮನ್ನು ಸೆರೆಯಿಂದ ತಿರುಗಿ ಚೀಯೋನಿಗೆ ಬರಮಾಡಿದಾಗ ಆತನು ಚೀಯೋನನ್ನು ಪುನಃಸ್ಥಾಪಿಸಿದನು ಅಥವಾ ಅಭಿವೃದ್ಧಿಪಡಿಸು. ಚೀಯೋನ್ ಅಂದರೆ ಯೆರೂಸಲೇಮ್. ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ,
ನಾವು ಕನಸು ಕಂಡವರಂತೆ ಇದ್ದೆವು.