Bible Language

Ezekiel 16:59 (HCSB) Holman Christian Standard Bible

Versions

KNV   ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಮಾಡಿದ್ದಕ್ಕೆ ತಕ್ಕ ಹಾಗೆ ನಾನು ನಿನಗೆ ಮಾಡುತ್ತೇನೆ; ನೀನು ಒಡಂಬಡಿಕೆಯನ್ನು ವಿಾರಿ ನನ್ನ ಆಣೆಯನ್ನು ತಿರಸ್ಕರಿಸಿರುವಿ.
ERVKN   ಮಾತುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದನು. “ನೀನು ಮಾಡಿರುವದನುಐ ನಾನೂ ನಿನಗೆ ಮಾಡುವೆನು. ನೀನು ನಿನಐ ಮದುವೆ ಒಡಂಘಡಿಕೆಯನುಐ ಮುರಿದು ಬಿಟ್ಟೇ. ನಮ್ಮ ಒಡಂಘಡಿಕೆಗೆ ನೀನು ಮಹತಬ ಕೊಡಲಿಲ್ಲ.
IRVKN   ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಒಡಂಬಡಿಕೆಯನ್ನು ಮೀರಿ ನಿನ್ನ ಆಣೆಯನ್ನು ತಿರಸ್ಕರಿಸಿರುವೆ ನೀನು ಮಾಡಿದ್ದಕ್ಕೆ ತಕ್ಕದ್ದನ್ನು ನಾನು ನಿನಗೆ ಮಾಡುವೆನು.