Bible Language

Isaiah 40 (HCSB) Holman Christian Standard Bible

Versions

KNV   ನೀವು ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾನೆ.
ERVKN   ನಿನ್ನ ದೇವರು ಹೇಳುವದೇನೆಂದರೆ: “ನನ್ನ ಜನರನ್ನು ಸಂತೈಸು, ಸಂತೈಸು.
IRVKN   {ದೇವಜನರಿಗೆ ಸಂತೈಯಿಸುವಿಕೆ} PS “ನನ್ನ ಸಂತೈಸಿರಿ, ಸಂತೈಸಿರಿ” ಎಂದು ನಿಮ್ಮ ದೇವರು ಹೇಳುತ್ತಾನೆ.