Bible Language

Ezekiel 21:31 (HCSB) Holman Christian Standard Bible

Versions

KNV   ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರದ ಬೆಂಕಿಯನ್ನು ನಿನ್ನ ಮೇಲೆ ಊದಿ ನಾಶಪಡಿಸುವದರಲ್ಲಿ ಗಟ್ಟಿಗರಾದಂಥ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸು ವೆನು.
ERVKN   ನಿನಐ ಮೇಲೆ ನನಐ ರೌದ್ರವನುಐ ಸುರಿಸುವೆನು. ನನಐ ರೌದ್ರವು ಬಿಸಿಗಾಳಿಯಂತೆ ನಿನಐನುಐ ಸುಡುವದು. ನಾನು ನಿನಐನುಐ ಕ್ರೂರ ಮನುಷ್ಯರ ಕೈಗೆ ಒಪ್ಪಿಸುವೆನು. ಅವರು ಜನರನುಐ ಕೊಲ್ಲುವುದರಲ್ಲಿ ನಿಪುಣರು.
IRVKN   ನಿನ್ನ ಮೇಲೆ ನನ್ನ ಕೋಪವನ್ನು ಸುರಿಸಿ, ರೋಷಾಗ್ನಿಯನ್ನು ಊದಿ, ನಿನ್ನನ್ನು ಮೃಗಪ್ರಾಯರೂ, ಹಾಳುಮಾಡುವುದರಲ್ಲಿ ಗಟ್ಟಿಗರೂ ಆದವರ ಕೈಗೆ ಸಿಕ್ಕಿಸುವೆನು.