Bible Language

Proverbs 30:1 (GNTWHRP) Westcott-Hort Greek New Testament

Versions

KNV   ಯಾಕೆ ಎಂಬವನ ಮಗನಾದ ಆಗೂರನ ಪ್ರವಾದನೆಯ ಮಾತುಗಳು; ಇವನು ಇಥಿಯೇಲನಿಗೆ ಹೌದು, ಇಥಿಯೇಲನಿಗೂ ಉಕ್ಕಾಲ ನಿಗೂ ಹೀಗೆ ಹೇಳಿದನು.
ERVKN   ಮಾಸ್ಸಾದ ಯಾಕೆ ಎಂಬವನ ಮಗನಾದ ಅಗೂರನ ನುಡಿಗಳಿವು. ಇಥಿಯೇಲನಿಗೂ ಉಕ್ಕಾಲನಿಗೂ ಇವನು ನೀಡಿದ ಸಂದೇಶವಿದು:
IRVKN   {ಆಗೂರನ ಮಾತುಗಳು} PS ದೈವೋಕ್ತಿ. ಯಾಕೆ * ಯಾಕೆ ಜಾಕೆ ಎಂಬುವವನ ಮಗನಾದ ಆಗೂರನ ಮಾತುಗಳು. ಇವನು ಇಥಿಯೇಲನಿಗೆ ಇಥಿಯೇಲ ಅಂದರೆ ದೇವರೇ ನಾನು ದಣಿದಿದ್ದೇನೆ. , ಇಥಿಯೇಲನಿಗೂ ಉಕ್ಕಾಲನಿಗೂ ಉಕ್ಕಾಲ ಅಂದರೆ ನಾನು ಸಂಪೂರ್ಣವಾಗಿ ದಣಿದಿದ್ದೇನೆ. ಹೀಗೆ ಹೇಳಿದನು.