Bible Language

Ezekiel 24:17 (GNTWHRP) Westcott-Hort Greek New Testament

Versions

KNV   ವ್ಯಸನದಿಂದ ಸತ್ತವರಿಗಾಗಿ ಅರಚಬೇಡ, ಗೋಳಾಡ ಬೇಡ ನೀನು ರುಮಾಲನ್ನು ಕಟ್ಟಿಕೊಂಡು ಕಾಲುಗಳಿಗೆ ಜೋಡುಗಳನ್ನು ಮೆಟ್ಟಿಕೋ; ತುಟಿಗಳನ್ನು ಮುಚ್ಚಿಕೊಳ್ಳ ಬೇಡ; ಮನುಷ್ಯರ ರೊಟ್ಟಿಯನ್ನು ತಿನ್ನಬೇಡ.
ERVKN   ಮೌನವಾಗಿ ನರಳಾಡು. ನಿನಐ ಸತ್ತ ಹೆಂಡತಿಗಾಗಿ ಗಟ್ಟಿಯಾಗಿ ರೋಊಸಙೇಡ. ನೀನು ಯಾವಾಗಲೂ ತೊಡುವ ಘಟ್ಟೆಯನುಐ ತೊಟ್ಟುಕೋ. ಮುಂಡಾಸವನುಐ ಕಟ್ಟಿಕೋ. ಕಾಲಿಗೆ ಕೆರವನುಐ ಮೆಟ್ಟಿಕೋ, ನಿನಐ ದುಃಖವನುಐ ತೋರಿಸಲು ಮೀಸೆಯನುಐ ಮುಚ್ಚಿಕೊಳ್ಳಙೇಡ. ಮರಣದ ಊಟವನುಐ ಮಾಡದಿರು.”
IRVKN   ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖವನ್ನು ತೋರಿಸಬೇಡ, ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು * ಗಾರಿಗೆಯನ್ನು ಮೂಲ: ಮನುಷ್ಯರ ರೊಟ್ಟಿಯನ್ನು. ಹೋಶೇ. 9:4 ಅನ್ನು ನೋಡಿರಿ. ತಿನ್ನಬೇಡ.” PEPS