Bible Language

1 Corinthians 11:26 (GNTWHRP) Westcott-Hort Greek New Testament

Versions

KNV   ನೀವು ರೊಟ್ಟಿಯನ್ನು ತಿಂದು ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣ ವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
ERVKN   ನೀವು ರೊಟ್ಟಿಯನ್ನು ತಿಂದು ಪಾತ್ರೆಯಲ್ಲಿ ಕುಡಿಯುವಾಗಲೆಲ್ಲಾ ಪ್ರಭುವಿನ ಮರಣವನ್ನು ಆತನು ಬರುವ ತನಕ ಪ್ರಚುರಪಡಿಸುತ್ತೀರಿ.
IRVKN   ನೀವು ರೊಟ್ಟಿಯನ್ನು ತಿಂದು ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು § ಯೋಹಾ 21:22 ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.