Bible Language

Ezekiel 28:9 (GNTERP) Textus Receptus Greek New Testament

Versions

KNV   ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು ನಾನು ದೇವರೆಂದು ಹೇಳುವಿಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರ ಪ್ರಾಣಿಯೇ;
ERVKN   ಮನುಷ್ಯನು ನಿನಐನುಐ ಕೊಂದು ಹಾಕುವನು. ಆಗಲೂ ನೀನು “ನಾನು ದೇವರು” ಎಂದು ಹೇಳುವಿಯಾ? ಇಲ್ಲ. ಅವನು ನಿನಐನುಐ ತನಐ ಅಊಕಾರದಲ್ಲಿರಿಸುವನು. ಆಗ ನೀನು ‘ಘರೇ ಮನುಷ್ಯನೇ’ ಎಂದು ತಿಳಿಯುವಿ.
IRVKN   ನೀನು ನಿನ್ನನ್ನು ಸಂಹರಿಸುವವರ ಎದುರಿಗೆ ನಾನು ದೇವರು ಎಂದು ಹೇಳುವೆಯೋ? ನಿನ್ನನ್ನು ಸಂಹರಿಸುವವನ ಕೈಯಲ್ಲಿ ನೀನು ದೇವರಲ್ಲ, ನರಪ್ರಾಣಿಯೇ.