Bible Language

James 1:24 (GNTBRP) Byzantine Greek New Testament

Versions

KNV   ಇವನು ತನ್ನನ್ನು ನೋಡಿ ಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಕ್ಷಣವೇ ಮರೆತುಬಿಡುವನು.
ERVKN   ಅವನು ಅಲ್ಲಿಂದ ಹೊರಟು ಹೋಗಿ, ತಾನು ಹೇಗಿದ್ದೇನೆಂಬುದನ್ನು ಬೇಗನೆ ಮರೆತು ಬಿಡುತ್ತಾನೆ.
IRVKN   ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಕ್ಷಣವೇ ಮರೆತುಬಿಡುವನು.