Bible Language
Genesis 1:31
(EZEKIEL_31_11)
Versions
KNV
ದೇವರು
ತಾನು
ಮಾಡಿದ್ದನ್ನೆಲ್ಲಾ
ನೋಡಲಾಗಿ
ಇಗೋ,
ಅದು
ಬಹಳ
ಒಳ್ಳೆಯದಾಗಿತ್ತು.
ಹೀಗೆ
ಸಾಯಂಕಾಲವೂ
ಪ್ರಾತಃಕಾಲವೂ
ಆಗಿ
ಆರನೆಯ
ದಿನವಾಯಿತು.
ERVKN
ದೇವರು
ತಾನು
ಸೃಷ್ಟಿಸಿದ್ದನ್ನೆಲ್ಲಾ
ನೋಡಿದಾಗ,
ಅವು
ಆತನಿಗೆ
ಒಳ್ಳೆಯದಾಗಿ
ಕಂಡವು.
ಹೀಗೆ
ಸಾಯಂಕಾಲವೂ
ಮುಂಜಾನೆಯೂ
ಆಗಿ
ಆರನೆ
ದಿನವಾಯಿತು.