Bible Language

Jeremiah 25:37 (ERVKN) Easy to Read Version - Kannadam

Versions

KNV   ಕರ್ತನು ಅವರ ಮೇವಿನ ಸ್ಥಳವನ್ನು ಹಾಳುಮಾಡಿದ್ದಾನೆ. ಸಮಾಧಾನವುಳ್ಳ ನಿವಾಸಗಳು ಕರ್ತನ ಕೋಪದ ಉರಿಯಿಂದ ಕೆಡವಲ್ಪಟ್ಟವು.
ERVKN   ನೆಮ್ಮದಿಯಿಂದ ಕೂಡಿದ ಹುಲ್ಲುಗಾವಲುಗಳು ಘರಿದಾದ ಮರುಭೂಮಿಗಳಂತಾಗಿವೆ. ಏಕೆಂದರೆ ಯೆಹೋವನು ತುಂಙಾ ಕೋಪಗೊಂಡಿದ್ದಾನೆ.
IRVKN   ನೆಮ್ಮದಿಯ ಗೋಮಾಳಗಳು ಯೆಹೋವನ ರೋಷಾಗ್ನಿಯಿಂದ ನಿಶ್ಯಬ್ದವಾಗಿವೆ.