Bible Language

Jeremiah 19:9 (ERVEN) Easy to Read - English

Versions

KNV   ಅವರು ತಮ್ಮ ಕುಮಾರರ ಕುಮಾರ್ತೆಯರ ಮಾಂಸವನ್ನೂ ತಿನ್ನುವಂತೆ ಮಾಡುವೆನು; ಮುತ್ತಿಗೆಯಲ್ಲಿ ಸಹ ಅವರ ಶತ್ರುಗಳೂ ಅವರ ಪ್ರಾಣವನ್ನು ಹುಡುಕುವವರೂ ಅವರಿಗೆ ಮಾಡುವ ಇಕ್ಕಟ್ಟಿನಲ್ಲಿಯೂ ಅವರು ತಮ್ಮ ತಮ್ಮ ಸ್ನೇಹಿತರ ಮಾಂಸವನ್ನು ತಿನ್ನುವರು.
ERVKN   ಶತ್ರುವು ನಗರದ ಸುತ್ತಲೂ ತನಐ ಸೈನ್ಯವನುಐ ತರುವನು. ಜನರು ಆಹಾರವನುಐ ಶೇಖರಿಸಲು ಹೊರಗೆ ಹೋಗದಂತೆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನೆಐ ತಿನುಐವರು. ಆಮೇಲೆ ಅವರು ಒಘ್ಬರನೊಐಘ್ಬರು ತಿನಐಲು ಪ್ರಾರಂಭಿಸುವರು.’