Bible Language

Isaiah 21:13 (ERVEN) Easy to Read - English

Versions

KNV   ಅರಬಿಯದ ವಿಷಯವಾದ ದೈವೋಕ್ತಿ. ದೇದಾನ್ಯರ ಪ್ರಯಾಣಿಕರೇ, ಅರಬಿಯದ ಕಾಡಿನಲ್ಲಿ ಇಳಿದುಕೊಳ್ಳಿರಿ.
ERVKN   ಅರೇಬಿಯದ ಬಗ್ಗೆ ದುಃಖಕರವಾದ ಸಂದೇಶ: ದೇದಾನಿನಿಂದ ಬಂದ ಪ್ರಯಾಣಿಕರು ಅರೇಬಿಯ ಮರುಭೂಮಿಯಲ್ಲಿನ ಪೊದೆಗಳಲ್ಲಿ ರಾತ್ರಿ ತಂಗಿದರು.
IRVKN   {ಅರಬಿಯ ಬಗ್ಗೆ ದೈವೋಕ್ತಿ} PS ಅರಬಿಯ ವಿಷಯವಾದ ದೈವೋಕ್ತಿ.
ದೇದಾನ್ಯರೇ, ಅರಬಿಯದ ಮರುಭೂಮಿಯಲ್ಲಿ ಇಳಿದುಕೊಳ್ಳಿರಿ.