Bible Language
2 Chronicles 4
(ERVEN)
Easy to Read - English
Versions
KNV
ಇದಲ್ಲದೆ
ಅವನು
ತಾಮ್ರದ
ಬಲಿಪೀಠ
ವನ್ನು
ಮಾಡಿದನು.
ಅದರ
ಉದ್ದ
ಇಪ್ಪತ್ತು
ಮೊಳ,
ಅಗಲ
ಇಪ್ಪತ್ತು
ಮೊಳ,
ಎತ್ತರ
ಹತ್ತು
ಮೊಳ.
ERVKN
ಸೊಲೊಮೋನನು
ತಾಮ್ರದ
ಯಜ್ಞವೇದಿಕೆಯನ್ನು
ಮಾಡಿಸಿದನು.
ಅದು
ಇಪ್ಪತ್ತು
ಮೊಳ
ಉದ್ದ;
ಇಪ್ಪತ್ತು
ಮೊಳ
ಅಗಲ;
ಮತ್ತು
ಹತ್ತು
ಮೊಳ
ಎತ್ತರವಿತ್ತು.