Bible Language

Zephaniah 1:9 (ASV) American Standard Version

Versions

KNV   ದಿನದಲ್ಲಿ ಹೊಸ್ತಿಲನ್ನು ಹಾರಿ ದಾಟುವವರೆಲ್ಲರನ್ನೂ ತಮ್ಮ ಯಜಮಾನರ ಮನೆ ಗಳನ್ನು ಬಲಾತ್ಕಾರ ಮೋಸಗಳಿಂದ ತುಂಬಿಸುವವರನ್ನೂ ದಂಡಿಸುವೆನು.
ERVKN   ಸಮಯದಲ್ಲಿ ಹೊಸ್ತಿಲನ್ನು ಹಾರಿ ತಮ್ಮ ಒಡೆಯರ ಮನೆಯನ್ನು ತಮ್ಮ ಸುಳ್ಳು, ಮೋಸ, ಹಿಂಸೆಗಳಿಂದ ತುಂಬಿರುವವರನ್ನು ಶಿಕ್ಷಿಸುತ್ತೇನೆ” ಎಂದು ಯೆಹೋವನು ನುಡಿಯುತ್ತಾನೆ.
IRVKN   ಹೊಸ್ತಿಲನ್ನು ದಾಟಿ ಮೋಸ ಹಿಂಸೆಗಳಿಂದ ದೋಚಿದ್ದನ್ನು,
ತಮ್ಮ ಒಡೆಯನ ಮನೆಯೊಳಗೆ ಒಡೆಯನ ಮನೆಯೊಳಗೆ ಅಥವಾ ತಮ್ಮ ದೇವಸ್ಥಾನದೊಳಗೆ. ತುಂಬಿಸುವವರೆಲ್ಲರನ್ನು ದಿನದಲ್ಲಿ ದಂಡಿಸುವೆನು.