Bible Language
Jeremiah 48:20
(ASV)
American Standard Version
Versions
KNV
ಮೋವಾಬು
ನಾಚಿಕೆಪಡುತ್ತದೆ;
ಮುರಿದು
ಹೋಯಿತು;
ಗೋಳಾಡಿರಿ,
ಕೂಗಿರಿ;
ಮೋವಾಬು
ಸೂರೆಯಾಯಿತೆಂದು
ಅರ್ನೋನಿನಲ್ಲಿ
ಅದನ್ನು
ತಿಳಿಸಿರಿ.
ERVKN
“ಮೋವಾಘು
ಹಾಳಾಗುವುದು.
ಅದು
ನಾಚಿಕೆಪಡುವುದು.
ಮೋವಾಘು
ಸತತವಾಗಿ
ಗೋಳಾಡುವುದು.
ಮೋವಾಘು
ಹಾಳಾಯಿತೆಂದು
ಅರ್ನೋನ್
ನದಿಯ
ತೀರದಲ್ಲಿ
ಸಾರಿರಿ.