Bible Language
2 Samuel 9
(ASV)
American Standard Version
Versions
KNV
ದಾವೀದನು--ಸೌಲನ
ಮನೆಯವರಲ್ಲಿ
ಯೋನಾತಾನನಿಗೋಸ್ಕರ
ನಾನು
ಅವನಿಗೆ
ದಯೆತೋರಿಸುವ
ಹಾಗೆ
ಇನ್ನೂ
ಯಾವನಾದರೂ
ಉಳಿದಿದ್ದಾನೋ
ಎಂದು
ಕೇಳಿದನು.
ERVKN
ದಾವೀದನು,
“ಸೌಲನ
ಕುಟುಂಬದಲ್ಲಿ
ಇನ್ನೂ
ಯಾರಾದರೂ
ಉಳಿದಿರುವರೇ?
ಯೋನಾತಾನನಿಗೋಸ್ಕರ
ನಾನು
ಆ
ವ್ಯಕ್ತಿಗೆ
ದಯೆ
ತೋರಿಸಬೇಕಾಗಿದೆ”
ಎಂದು
ಕೇಳಿದನು.