Bible Language
2 Samuel 8:1
(ASV)
American Standard Version
Versions
KNV
ಇದಾದ
ಮೇಲೆ
ಏನಾಯಿತಂದರೆ,
ದಾವೀದನು
ಫಿಲಿಷ್ಟಿಯರನ್ನು
ಹೊಡೆದು
ಅವರನ್ನು
ಅಣಗಿಸಿ
ಅವರ
ಕೈಯಿಂದ
ಮೇತೆಗಮ್ಮವನ್ನು
ತಕ್ಕೊಂಡನು.
ERVKN
ತರುವಾಯ,
ದಾವೀದನು
ಫಿಲಿಷ್ಟಿಯರನ್ನು
ಸೋಲಿಸಿ
ಬಹುವಿಸ್ತಾರವಾದ
ಪ್ರದೇಶವನ್ನು
ಹತೋಟಿಯಲ್ಲಿಟ್ಟುಕೊಂಡಿದ್ದ
ಅವರ
ರಾಜಧಾನಿಯನ್ನು
ಸ್ವಾಧೀನಪಡಿಸಿಕೊಂಡನು.