Bible Language

Proverbs 2 (AKJV) American King James Version

Versions

KNV   ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ
ERVKN   ನನ್ನ ಮಗನೇ, ನಾನು ಹೇಳುವ ಮಾತುಗಳನ್ನು ಸ್ವೀಕಾರಮಾಡಿಕೋ. ನನ್ನ ಆಜ್ಞೆಗಳನ್ನು ನೆನಪು ಮಾಡಿಕೋ.
IRVKN   {ಜ್ಞಾನದ ಫಲ} PS ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ,
ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ,