Bible Language

Job 17:14 (AKJV) American King James Version

Versions

KNV   ಕೊಳೆಯುವಿಕೆಗೆ -- ನೀನು ನನ್ನ ತಂದೆ ಎಂದೂ ಹುಳಕ್ಕೆ--ನನ್ನ ತಾಯಿಯೇ, ನನ್ನ ಅಕ್ಕನೇ ಎಂದೂ ನಾನು ಹೇಳಿದೆನು.
ERVKN   ನಾನು ಸಮಾಧಿಗೆ, ‘ನೀನೇ ನನ್ನ ತಂದೆ’ಯೆಂದೂ ಹುಳುವಿಗೆ ‘ನೀನೇ ನನ್ನ ತಾಯಿಯೂ ನನ್ನ ತಂಗಿಯೂ’ ಎಂದೂ ಹೇಳುವುದಾದರೆ,
IRVKN   ಸಮಾಧಿಯನ್ನು, ‘ನೀನು, ನನ್ನ ತಂದೆ’
ಎಂದೂ ಹುಳವನ್ನು, ‘ನನ್ನ ತಾಯಿ, ನನ್ನ ತಂಗಿ’ ಎಂದೂ ಕರೆಯುವುದಾದರೆ,