Bible Language

Jeremiah 5:25 (AKJV) American King James Version

Versions

KNV   ನಿಮ್ಮ ಅಕ್ರಮಗಳು ಇವುಗಳನ್ನು ತಪ್ಪಿಸಿ ಅವೆ; ನಿಮ್ಮ ಪಾಪ ಗಳು ಒಳ್ಳೆಯವುಗಳನ್ನು ನಿಮ್ಮಿಂದ ಹಿಂದೆಳೆದಿವೆ.
ERVKN   ಯೆಹೂದದ ಜನರೇ, ನೀವು ತಪ್ಪುಗಳನುಐ ಮಾಡಿರುವಿರಿ. ಆದುದರಿಂದಲೇ ಮಳೆಙೆಳೆಗಳು ಆಗಿಲ್ಲ. ನಿಮ್ಮ ಪಾಪಗಳಿಂದಾಗಿ ಯೆಹೋವನ ಉತ್ತಮ ಕಾಣಿಕೆಗಳನುಐ ನೀವು ಸವಿಯಲಾಗಲಿಲ್ಲ.
IRVKN   ನಿಮ್ಮ ಅಪರಾಧಗಳು ನಿಮಗಾಗುವ ಪ್ರಯೋಜನಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮ್ಮ ಒಳಿತನ್ನು ತಡೆದಿದೆ.