Bible Language

Jeremiah 5:23 (AKJV) American King James Version

Versions

KNV   ಆದರೆ ಜನರಿಗೆ ತಿರುಗಿ ಬೀಳುವಂಥ, ಪ್ರತಿಭಟಿಸುವಂಥ ಹೃದಯ ಉಂಟು; ಅವರು ತಿರುಗಿ ಬಿದ್ದು ಹೋಗಿಬಿಟ್ಟಿದ್ದಾರೆ.
ERVKN   “ಯೆಹೂದದ ಜನರು ಹಟಮಾರಿಗಳಾಗಿದ್ದಾರೆ. ಅವರು ನನಐ ವಿರುದ್ಧ ಹೋಗುವದಕ್ಕೆ ಮಾರ್ಗಗಳನುಐ ಹುಡುಕುತ್ತಿದ್ದಾರೆ. ಅವರು ನನಿಐಂದ ತಿರುಗಿ ಘಹಳ ದೂರ ಹೋಗಿ ಬಿಟ್ಟಿದ್ದಾರೆ.
IRVKN   ಜನರ ಹೃದಯವೋ ನನ್ನ ಅಧೀನ ತಪ್ಪಿ ತಿರುಗಿಬಿದ್ದಿದೆ; ಇವರು ನನ್ನ ಅಧೀನವನ್ನು ಮೀರಿ ಬಿಟ್ಟುಹೋಗಿದ್ದಾರೆ.