Bible Language

Jeremiah 52:19 (AKJV) American King James Version

Versions

KNV   ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು.
ERVKN   ರಾಜನ ವಿಶೇಷ ರಕ್ಷಕದಳದ ಅಊಪತಿಯು ಙೋಗುಣಿಗಳನುಐ, ಧೂಪಾರತಿಗಳನುಐ, ದೊಡ್ಡ ಘಟ್ಟಲುಗಳನುಐ, ಪಾತ್ರೆಗಳನುಐ, ದೀಪಸ್ತಂಭಗಳನುಐ, ತಟ್ಟೆಗಳನುಐ, ಪಾನನೈವೇದ್ಯಕ್ಕೆ ಉಪಯೋಗಿಸುವ ಙೋಗುಣಿಗಳನುಐ ತೆಗೆದುಕೊಂಡು ಹೋದನು. ಚಿನಐ ಅಥವಾ ಙೆಳ್ಳಿಯ ಪ್ರತಿಯೊಂದು ವಸ್ತುವನುಐ ಅವನು ತೆಗೆದುಕೊಂಡನು.
IRVKN   ಕಾವಲು ದಂಡಿನ ಅಧಿಪತಿಯು ಬೆಳ್ಳಿಬಂಗಾರದ ಪಂಚಪಾತ್ರೆ, ಅಗ್ಗಿಷ್ಟಿಕೆ, ಬಟ್ಟಲು, ಬೋಗುಣಿ, ದೀಪಸ್ತಂಭ, ಧೂಪಾರತಿ, ತಾಂಬಾಣ ಮೊದಲಾದವುಗಳನ್ನು ತೆಗೆದುಕೊಂಡನು. PEPS