Bible Language

Jeremiah 51:25 (AKJV) American King James Version

Versions

KNV   ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
ERVKN   ಯೆಹೋವನು ಇಂತೆನುಐತ್ತಾನೆ: “ಙಾಬಿಲೋನೇ, ನೀನೊಂದು ವಿನಾಶಕಾರಿ ಪರ್ವತ. ನಾನು ನಿನಐ ವಿರುದ್ಧವಾಗಿದ್ದೇನೆ. ಙಾಬಿಲೋನೇ, ನೀನು ಇಡೀ ಭೂಮಂಡಲವನುಐ ನಾಶಮಾಡಿರುವೆ. ನಾನು ನಿನಗೆ ವಿರೋಊಯಾಗಿರುವೆನು. ನಾನು ನಿನಐ ವಿರುದ್ಧ ಕೈಮಾಡುವೆನು. ನಾನು ನಿನಐನುಐ ಜರಿಯ ಮೇಲಿಂದ ಕೆಳಕ್ಕೆ ಉರುಳಿಸುವೆನು. ನಾನು ನಿನಐನುಐ ಸುಟ್ಟುಹೋದ ಪರ್ವತವನಾಐಗಿ ಮಾಡುವೆನು.
IRVKN   ಯೆಹೋವನು ಇಂತೆನ್ನುತ್ತಾನೆ, “ಆಹಾ, ಲೋಕವನ್ನೆಲ್ಲಾ ಹಾಳುಮಾಡುವ ನಾಶಕರ ಪರ್ವತವೇ, ನಾನು ನಿನ್ನ ವಿರುದ್ಧನಾಗಿದ್ದೇನೆ;
ನಾನು ನಿನ್ನ ಮೇಲೆ ಕೈಮಾಡಿ ನಿನ್ನನ್ನು ಮೇಲಿನಿಂದ ಕೆಳಕ್ಕೆ ಉರುಳಿಸುವೆನು, ಸುಟ್ಟ ಬೆಟ್ಟವನ್ನಾಗಿ ಮಾಡುವೆನು.