Bible Language

Jeremiah 50:27 (AKJV) American King James Version

Versions

KNV   ಅದರ ಹೋರಿಗಳನ್ನೆಲ್ಲಾ ಕೊಂದುಹಾಕಿರಿ; ಅವು ಕೊಲೆಗೆ ಇಳಿಯಲಿ; ಅವರಿಗೆ ಅಯ್ಯೋ! ಅವರ ದಿನವೂ ಅವರ ವಿಚಾರಣೆಯ ಕಾಲವೂ ಬಂತು.
ERVKN   ಙಾಬಿಲೋನಿನ ಎಲ್ಲಾ ತರುಣರನುಐ ಕೊಂದುಹಾಕಿರಿ. ಅವರನುಐ ಕತ್ತರಿಸಿಬಿಡಿ. ಅವರನುಐ ಸೋಲಿಸುವ ಸಮಯ ಘಂದಿದೆ. ಇದು ಅವರಿಗೆ ಕೇಡಿನ ಕಾಲ. ಇದು ಅವರನುಐ ದಂಡಿಸುವ ಸಮಯ.
IRVKN   ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ, ಅವು ವಧ್ಯಸ್ಥಾನಕ್ಕೆ ಹೋಗಲಿ; ಅವುಗಳ ಗತಿಯನ್ನು ಏನೆಂದು ಹೇಳಲಿ!
ಅವುಗಳಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ.