Bible Language

Jeremiah 38:22 (AKJV) American King James Version

Versions

KNV   ಇಗೋ, ಯೆಹೂದದ ಅರಸನ ಮನೆ ಯಲ್ಲಿ ಉಳಿದ ಹೆಂಗಸರೆಲ್ಲರು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ತರಲ್ಪಟ್ಟು ಹೇಳುವದೇ ನಂದರೆ--ನಿನ್ನ ಸ್ನೇಹಿತರು ನಿನ್ನನ್ನು ಪ್ರೇರೇಪಿಸಿ, ನಿನ್ನನ್ನು ಗೆದ್ದಿದ್ದಾರೆ; ನಿನ್ನ ಕಾಲುಗಳು ಕೆಸರಿನಲ್ಲಿ ಮುಳುಗಿವೆ; ಆದರೆ ಅವರು ಹಿಂಜರಿದಿದ್ದಾರೆ.
ERVKN   ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನುಐ ಙಾಬಿಲೋನಿನ ಸೈನ್ಯಾಊಕಾರಿಗಳ ಘಳಿಗೆ ತರಲಾಗುವುದು. ನಿನಐ ಸ್ತ್ರೀಯರು ಹಾಡನುಐ ಹಾಡಿ ನಿನಐನುಐ ತಮಾಷೆ ಮಾಡುವರು. ಸ್ತ್ರೀಯರು ಹೀಗೆ ಹೇಳುವರು: ‘ನಿನಗಿಂತಲೂ ಪ್ರಘಲರಾಗಿದ್ದ ನಿನಐ ಒಳ್ಳೆಯ ಸೆಐಹೀತರು ನಿನಐನುಐ ತಪ್ಪುದಾರಿಗೆ ಎಳೆದರು. ಸೆಐಹೀತರನುಐ ನೀನು ತುಂಙಾ ನಂಬಿಕೊಂಡಿದ್ದೆ. ನಿನಐ ಪಾದಗಳು ಕೆಸರಿನಲ್ಲಿ ಹೂತಿವೆ. ನಿನಐ ಸೆಐಹೀತರು ನಿನಿಐಂದ ದೂರವಾಗಿದ್ದಾರೆ.’
IRVKN   ಯೆಹೂದದ ಅರಸನ ಮನೆಯಲ್ಲಿ ಉಳಿದಿರುವ ಸಕಲ ಸ್ತ್ರೀಯರು ಬಾಬೆಲಿನ ಅರಸನ ಸರದಾರರ ಬಳಿಗೆ ತರಲ್ಪಟ್ಟವರಾಗಿ ನಿನ್ನನ್ನು ಪ್ರೇರೇಪಿಸಿ ಒಳಪಡಿಸಿಕೊಂಡಿದ್ದ ನಿನ್ನ ಆಪ್ತಮಿತ್ರರು ನಿನ್ನ ಕಾಲುಗಳ ಬದಿಯಲ್ಲಿ ಹೂತದ್ದನ್ನು ನೋಡಿ ಹಿಂದಿರುಗಿದ್ದಾರೆ ಎಂದು ನಿಂದಿಸುವರು.