Bible Language

Ezekiel 34:28 (AKJV) American King James Version

Versions

KNV   ಅವರು ಇನ್ನು ಮೇಲೆ ಅನ್ಯಜನಾಂಗಗಳಿಗೆ ಕೊಳ್ಳೆಯಾಗು ವದಿಲ್ಲ; ಭೂಮಿಯ ಮೃಗಗಳು ಅವರನ್ನು ತಿನ್ನುವದಿಲ್ಲ; ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯ ವಾಗಿ ವಾಸಿಸುವರು.
ERVKN   ಙೇರೆ ದೇಶಗಳು ಅವರನುಐ ಪ್ರಾಣಿಗಳನುಐ ಹಿಡಿಯುವಂತೆ ಇನುಐ ಹಿಡಿಯುವದಿಲ್ಲ. ಅವರು ಅವುಗಳನುಐ ಇನುಐ ಮುಂದಕ್ಕೆ ತಿನುಐವದಿಲ್ಲ. ಅವರು ಸುರಕ್ಷಿತವಾಗಿ ಜೀವಿಸುವರು. ಯಾರೂ ಅವರನುಐ ಇನುಐ ಹೆದರಿಸುವುದಿಲ್ಲ.
IRVKN   “ ‘ಅಂದಿನಿಂದ ಅವರನ್ನು ಅನ್ಯಜನರು ಸೂರೆಮಾಡುವುದಿಲ್ಲ, ಕಾಡು ಮೃಗಗಳು ಅವರನ್ನು ತಿನ್ನುವುದಿಲ್ಲ; ಅವರು ಯಾರಿಗೂ ಹೆದರದೆ ನೆಮ್ಮದಿಯಾಗಿ ವಾಸಿಸುವರು.