Bible Language

Ezekiel 33:7 (AKJV) American King James Version

Versions

KNV   ಮನುಷ್ಯಪುತ್ರನೇ, ನಿನ್ನನ್ನು ನಾನು ಇಸ್ರಾಯೇಲಿನ ಮನೆತನದವರಿಗೆ ಕಾವಲುಗಾರನನ್ನಾಗಿ ಇಟ್ಟಿದ್ದೇನೆ; ಆದದರಿಂದ ನೀನು ನನ್ನ ಬಾಯಿಯ ವಾಕ್ಯವನ್ನು ಕೇಳು, ನನ್ನಿಂದ ಅವರನ್ನು ಎಚ್ಚರಿಸು.
ERVKN   “ಈಗ, ನರಪುತ್ರನೇ, ನಾನು ನಿನಐನುಐ ಇಸ್ರೇಲಿನ ಕಾವಲುಗಾರನನಾಐಗಿ ಆರಿಸಿದ್ದೇನೆ. ನನಐ ಙಾಯಿಂದ ನೀನು ಸಂದೇಶವನುಐ ಕೇಳಿದಾಗ, ನನಐ ಪರವಾಗಿ ನೀನು ಜನರನುಐ ಎಚ್ಚರಿಸಙೇಕು.
IRVKN   “ಆದುದರಿಂದ ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ದೂತನಾಗಿ ಅವರನ್ನು ಎಚ್ಚರಿಸು.