Bible Language

Ezekiel 23:33 (AKJV) American King James Version

Versions

KNV   ನಿನ್ನ ಸಹೋದರಿಯಾದ ಸಮಾರ್ಯದ ಪಾತ್ರೆಯಿಂದಲೇ ವಿಸ್ಮಯವೂ ನಾಶನವೂ ಆಗುವದು; ನೀನು ಅಮಲೇರಿ ದುಃಖದಿಂದಲೂ ತುಂಬಿರುವಿ.
ERVKN   ನೀನು ಅಮಲೇರಿದವನ ಹಾಗೆ ತೂರಾಡು. ನೀನು ಕುಗ್ಗಿಹೋಗುವೆ. ಲೋಟವು ನಾಶನದ ಮತ್ತು ಹಾಳು ಮಾಡುವ ಲೋಟ. ನಿನಐ ಅಕ್ಕ ಕುಡಿದ ಪಾತ್ರೆಯಂತಿರುವದು.
IRVKN   ಸಮಾರ್ಯಳೆಂಬ ನಿನ್ನ ಅಕ್ಕನು ಕುಡಿದ ಪಾತ್ರೆಯಿಂದಲೇ ವಿಸ್ಮಯವೂ, ನಾಶವೂ ಆಗುವುದು.
ನೀನು ಅಮಲಿನಿಂದಲೂ, ದುಃಖದಿಂದಲೂ ತುಂಬಿರುವೆ. PEPS