Bible Language

Ezekiel 11:8 (AKJV) American King James Version

Versions

KNV   ನೀವು ಕತ್ತಿಗೆ ಭಯಪಟ್ಟಿರಿ; ನಾನು ನಿಮ್ಮ ಮೇಲೆ ಒಂದು ಕತ್ತಿ ಯನ್ನು ತರುತ್ತೇನೆ ಎಂದು ದೇವರಾದ ಕರ್ತನು ಹೇಳುತ್ತಾನೆ.
ERVKN   ನೀನು ಖಡ್ಗಕ್ಕೆ ಭಯಪಡುವವನಾದರೂ ನಾನು ನಿನಐ ಮೇಲೆ ಖಡ್ಗವನುಐ ತರುವೆನು. ನಮ್ಮ ಒಡೆಯನಾದ ಯೆಹೋವನು ಮಾತುಗಳನುಐ ನುಡಿದಿರುವದರಿಂದ ಇದು ನಡೆಯುವುದು.”
IRVKN   ಖಡ್ಗಕ್ಕೆ ಹೆದರಿದ ನಿಮ್ಮನ್ನೇ ಖಡ್ಗಕ್ಕೆ ಗುರಿಮಾಡುವೆನು’ ” ಇದು ಕರ್ತನಾದ ಯೆಹೋವನ ನುಡಿ.