Bible Language

Jeremiah 42:10 (MATTHEW_10)

Versions

KNV   ನೀವು ಇನ್ನು ದೇಶದಲ್ಲಿ ವಾಸ ಮಾಡಿದರೆ ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತುಹಾಕದೆ ನೆಡುವೆನು. ನಾನು ನಿಮಗೆ ಮಾಡಿರುವ ಕೇಡಿನ ವಿಷಯ ಪಶ್ಚಾತ್ತಾಪ ಪಡುತ್ತೇನೆ.
ERVKN   ‘ನೀವು ಯೆಹೂದದಲ್ಲಿ ವಾಸಮಾಡಿದರೆ ನಾನು ನಿಮ್ಮನುಐ ನಾಶಮಾಡದೆ ಘಲಶಾಲಿಗಳನಾಐಗಿ ಮಾಡುತ್ತೇನೆ. ನಾನು ನಿಮ್ಮನುಐ ನೆಡುತ್ತೇನೆ, ನಿಮ್ಮನುಐ ಕೀಳುವುದಿಲ್ಲ. ನಾನು ನಿಮಗೆ ಘರಮಾಡಿದ ಭಯಂಕರವಾದ ಕೇಡಿಗಾಗಿ ದುಃಖಿತನಾಗಿದ್ದೇನೆ.