Bible Language

Ezekiel 22:11 (2JOHN_1_1)

Versions

KNV   ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ದುರಾಚಾರವನ್ನು ಮಾಡಿದ್ದಾನೆ; ಮತ್ತೊಬ್ಬನು ಅಕೃತ್ಯದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಭಂಗಪಡಿಸಿದ್ದಾನೆ.
ERVKN   ಇಂತಹ ಪಾಪಗಳನುಐ ತಮ್ಮ ನೆರೆಯವನ ಹೆಂಡತಿಯೊಂದಿಗೆ ನಡಿಸುತ್ತಾರೆ. ಒಘ್ಬನು ತನಐ ಸಬಂತ ಸೊಸೆಯೊಂದಿಗೆ ಮಲಗಿ ಆಕೆಯನುಐ ಅಶುದ್ಧಳನಾಐಗಿ ಮಾಡಿದನು. ಮತ್ತೊಘ್ಬನು ತನಐ ತಂದೆಯ ಮಗಳು, ತನಐ ತಂಗಿಯನೆಐ ಘಲವಂತದಿಂದ ಕೆಡಿಸಿರುತ್ತಾನೆ.