Bible Language

Jeremiah 1:19 (2JOHN_1_1)

Versions

KNV   ಅವರು ನಿನಗೆ ವಿರೋಧವಾಗಿ ಯುದ್ಧ ಮಾಡುವರು; ಆದರೆ ನಿನ್ನನ್ನು ಗೆಲ್ಲುವದಿಲ್ಲ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.
ERVKN   ಜನರೆಲ್ಲಾ ನಿನಐ ವಿರುದ್ಧ ಹೋರಾಡುವರು, ಆದರೆ ಅವರು ನಿನಐನುಐ ಸೋಲಿಸಲಾಗುವದಿಲ್ಲ. ಏಕೆಂದರೆ ನಾನೇ ನಿನೊಐಂದಿಗೆ ಇರುವೆನು. ನಾನೇ ನಿನಐನುಐ ರಕ್ಷಿಸುವೆನು.” ಇದು ಯೆಹೋವನಾದ ನನಐ ಮಾತು. ಯೆಹೋವನ ಸಂದೇಶವು ಯೆರೆಮೀಯನಿಗೆ ಘಂದಿತು: